Robin Uthappa to play for Kerala in the upcoming domestic season | Oneindia Kannada

2017-06-20 1

Robin Uthappa is all set to play for Kerala in the upcoming domestic season as he obtained a No Objection Certificate (NOC) from the Karnataka State Cricket Association (KSCA).

ಕೊಡಗಿನ ರಾಬಿನ್ ಉತ್ತಪ್ಪ ಅವರು ಕರ್ನಾಟಕ ತೊರೆದು ಕೇರಳ ಪರ ಬ್ಯಾಟ್ ಬೀಸಲು ಮುಂದಾಗಿದ್ದಾರೆ. ಮುಂದಿನ ರಣಜಿ ಋತುವಿನಲ್ಲಿ ಕೇರಳ ರಾಜ್ಯ ಪರ ರಾಬಿನ್ ಉತ್ತಪ್ಪ ಅವರು ಆಡಲು ಕರ್ನಾಟಕ ಕ್ರಿಕೆಟ್ ಮಂಡಳಿ(ಕೆಎಸ್ ಸಿಎ) ಪತ್ರ ನೀಡಿದೆ, ಈ ವಿಡಿಯೋ ನೋಡಿ